floating kidney
ನಾಮವಾಚಕ

(ರೋಗಶಾಸ್ತ್ರ) ತೇಲುಕಲಿಜ;

  1. ಮೂತ್ರಪಿಂಡಗಳು ಅಲುಗಾಡುವಂತಿರುವ ಅಪಸಾಮಾನ್ಯ ಸ್ಥಿತಿ.
  2. ಅಂಥ ಮೂತ್ರಪಿಂಡ.